Agriculture Jobs-ತೋಟದ ಕೆಲಸಕ್ಕೆ ದಂಪತಿ ಬೇಕಾಗಿದ್ದಾರೆ!

June 27, 2025 | Siddesh
Agriculture Jobs-ತೋಟದ ಕೆಲಸಕ್ಕೆ ದಂಪತಿ ಬೇಕಾಗಿದ್ದಾರೆ!
Share Now:

ಕೃಷಿಯಲ್ಲಿ ಆಸಕ್ತಿ ಮತ್ತು ಅನುಭವವನ್ನು ಹೊಂದಿರುವ ಹಾಗೂ ಕೆಲಸಕ್ಕಾಗಿ ಹುಡುಕುತ್ತಿರುವ ಉದ್ಯೋಗ(Agriculture Jobs) ಆಕಾಂಕ್ಷಿಗಳಿಗೆ ಇಂದಿನ ಈ ಲೇಖನದಲ್ಲಿ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡಿದ್ದು, ನಾಲ್ಕು ಸ್ಥಳಗಳಲ್ಲಿ ಈ ರೀತಿಯ ಕೆಲಸಕ್ಕೆ ಕೆಲಸಗಾರರು ಬೇಕಾಗಿದ್ದು ಇದರ ಕುರಿತು ಅಗತ್ಯ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಪ್ರಸ್ತುತ ನಮ್ಮ ಪುಟಕ್ಕೆ ಈ ಮಾಹಿತಿಯು ಲಭ್ಯವಾಗಿದ್ದು ನಿಜವಾಗಿಯೂ ಕೆಲಸ(Krishi) ಮಾಡಲು ಆಸಕ್ತಿಯಿರುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಮಾಲೀಕರ ಮೊಬೈಲ್ ನಂಬರ್ ಗಳಿಗೆ ಕರೆ ಮಾಡಿ ಕೆಲಸದ ಕುರಿತು ಮಾಹಿತಿಯನ್ನು ಪಡೆದು ಕೆಲಸಕ್ಕೆ ಸೇರಿಕೊಳ್ಳಬಹುದು ಎಲ್ಲಾ ನಾಲ್ಕು ಕಡೆ ಕೆಲಸದ ಸ್ಥಳಗಳು ಉತ್ತರ ಕನ್ನಡ ಜಿಲ್ಲೆ ಆಗಿರುತ್ತದೆ.

ಇದನ್ನೂ ಓದಿ: Nigama Yojanegalu-ರಾಜ್ಯದ 11 ನಿಗಮಗಳಲ್ಲಿ ವಿವಿಧ ಯೋಜನೆಯಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ!

ಈ ಅಂಕಣದಲ್ಲಿ ಯಾವೆಲ್ಲ ಸ್ಥಳದಲ್ಲಿ ತೋಟದ(Horticulture) ಕೆಲಸಕ್ಕೆ ಕೆಲಸಗಾರರು ಬೇಕಾಗಿದ್ದಾರೆ? ಸಂಬಂಧಪಟ್ಟ ಮಾಲೀಕರನ್ನು ಸಂಪರ್ಕಿಸಲು ಮೊಬೈಲ್ ಸಂಖ್ಯೆ ಸೇರಿದಂತೆ ಇನ್ನಿತರೆ ಅಗತ್ಯ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Agriculture Worker Jobs-ಒಟ್ಟು ನಾಲ್ಕು ಕಡೆ ಕೆಲಸಗಾರರು ಬೇಕಾಗಿದ್ದಾರೆ:

1) ಶಿರಸಿಯಿಂದ 20 ಕಿಲೋಮೀಟರ್ ದೂರದಲ್ಲಿ ತೋಟ ನೋಡಿಕೊಂಡು ಕೆಲಸ ಮಾಡಲು ದಂಪತಿಗಳು ಬೇಕಾಗಿದ್ದಾರೆ, ಉಚಿತ ವಸತಿ ಸೌಕರ್ಯ ದೊಂದಿಗೆ ಯೋಗ್ಯ ಸಂಬಳ ನೀಡಲಾಗುವುದು ಎಂದು ಮಾಲೀಕರು ತಿಳಿಸಿದ್ದಾರೆ. ವಿಶೇಷ ಸೂಚನೆ ಯಲ್ಲಾಪುರ ತಾಲೂಕಿನವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Puc Scholarship-ಪಿಯುಸಿಯಲ್ಲಿ ಉತ್ತಮ ಅಂಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ!

ಸಂಪರ್ಕಿಸಿ: 9611413972

2) ಅಡುಗೆ ಕೆಲಸಕ್ಕೆ ದಂಪತಿಗಳು ಬೇಕಾಗಿದ್ದಾರೆ

ನಮ್ಮ ತೋಟ, ಮತ್ತು ದನಕರ ನೋಡಿಕೊಳ್ಳುವದು. ಅಡುಗೆ ವ್ಯವಸ್ಥೆ ನೋಡಿಕೊಳ್ಳಲು ಬ್ರಾಹ್ಮಣ ಅಥವಾ ಲಿಂಗಾಯತ ದಂಪತಿ ಬೇಕಾಗಿದ್ದಾರೆ, ಯೋಗ್ಯ ಸಂಬಳದೊಂದಿಗೆ ವಸತಿ ಹಾಗೂ ಊಟದ ವ್ಯವಸ್ಥೆ ನೀಡಲಾಗುವುದು ಎಂದು ತಿಳಿಸಲಾಗಿದೆ

ಸಂಪರ್ಕಿಸಿ: 9449452891, 8277741180

ಇದನ್ನೂ ಓದಿ: Crop Advisory-ಅತೀಯಾದ ಮಳೆಯಿಂದ ಬೆಳೆ ಚೇತರಿಸಿಕೊಳ್ಳಲು ರೈತರು ಈ ಕ್ರಮ ಅನುಸರಿಸಿ!

horticulture

3) ತೋಟದ ಕೆಲಸಕ್ಕೆ ಬೇಕಾಗಿದ್ದಾರೆ

ತೋಟದ ಕೆಲಸಕ್ಕೆ ದಂಪತಿ ಅಥವಾ ಗಂಡುಆಳು ಕೆಲಸಕ್ಕೆ ಬೇಕಾಗಿದ್ದಾರೆ, ಉಚಿತ ವಸತಿ ಸೌಕರ್ಯ ದೊಂದಿಗೆ ಯೋಗ್ಯ ಸಂಬಳ ನೀಡಲಾಗುವುದು.

ಸಂಪರ್ಕಿಸಿ: 9448690687

ಇದನ್ನೂ ಓದಿ: E-Attendance In Schools-ಇನ್ನುಂದೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇ-ಹಾಜರಾತಿ ಕಡ್ಡಾಯ!

4) ಕುರಿ ಪಾರ್ಮ್(Poultry farm) ನೋಡಿಕೊಳ್ಳಲು ಬೇಕಾಗಿದ್ದಾರೆ

ಕುರಿ ಪಾರ್ಮ್ ನೋಡಿಕೊಂಡು ಕೆಲಸ ಮಾಡಲು ಪ್ಯಾಮಿಲಿ ಬೇಕಾಗಿದ್ದಾರೆ

ಸ್ಥಳ ; ಕಬ್ಬಗಾರ

ಸಂಪರ್ಕಿಸಿ: 7899096256

ಗಮನಿಸಿ: ಕೃಷಿಯಲ್ಲಿ ಅನುಭವ ಮತ್ತು ಉತ್ತಮ ನಡತೆ ಹಾಗೂ ಯಾವುದೇ ದುಶ್ಚಟಗಳನ್ನು ಹೊಂದಿಲ್ಲದೇ ಇರುವ ಕೆಲಸಗಾರರು ಮಾತ್ರ ಸಂಪರ್ಕಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: Free Chaff Cutter Scheme-ಉಚಿತ ಮೇವು ಕತ್ತರಿಸುವ ಯಂತ್ರ ಪಡೆಯಲು ಅರ್ಜಿ ಆಹ್ವಾನ!

ಕೆಲಸಕ್ಕಾಗಿ ಹುಡುಕುತ್ತಿರುವ ಅರ್ಹರಿಗೆ ಅನುಕೂಲವಾಗುವ ಉದ್ದೇಶದಿಂದ ಈ ಮಾಹಿತಿಯನ್ನು ನಮ್ಮ ಪುಟದಲ್ಲಿ ಪೋಸ್ಟ್ ಮಾಡಲಾಗಿದ್ದು ಈ ಕೆಲಸ ಅವಶ್ಯಕತೆಯಿರುವ ಅರ್ಹರಿಗೆ ಈ ಮಾಹಿತಿಯನ್ನು ತಲುಪಿಸಲು ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ.

WhatsApp Group Join Now
Telegram Group Join Now
Share Now: