Tag: 2500 First Installment

Parihara DBT Payment-ರೈತರ ಖಾತೆಗೆ ನೇರವಾಗಿ ₹5,000 ಬರ ಪರಿಹಾರ! ಮೊದಲ ಕಂತಿನ ಹಣ ಬಿಡುಗಡೆ! 

Parihara DBT Payment-ರೈತರ ಖಾತೆಗೆ ನೇರವಾಗಿ ₹5,000 ಬರ ಪರಿಹಾರ! ಮೊದಲ ಕಂತಿನ ಹಣ ಬಿಡುಗಡೆ! 

November 12, 2026

ಕರ್ನಾಟಕ ರಾಜ್ಯದಲ್ಲಿ 2026ರ ಮುಂಗಾರು ಹಂಗಾಮಿನಲ್ಲಿ ಮಳೆಯ ತೀವ್ರ ಕೊರತೆಯಿಂದಾಗಿ ರೈತರು ಬೆಳೆದ ಬೆಳೆಗಳು ಹಾನಿಗೊಳಗಾಗಿದ್ದು, ಕೃಷಿ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬಿದ್ದಿದೆ, ಇದರ ಹಿನ್ನಲೆಯಲ್ಲಿ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಆರ್ಥಿಕ ನೆರವು ನೀಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ವಿಧಾನಸೌಧದಲ್ಲಿ ಬರ ಪರಿಹಾರದ ಮೊದಲ ಕಂತಿನ...