Tag: POST GRADUATES Jobs

Job Fair- ಬೃಹತ್ ಉದ್ಯೋಗ ಮೇಳ! ಇಲ್ಲಿದೆ ನೋಂದಣಿ ಲಿಂಕ್!

Job Fair- ಬೃಹತ್ ಉದ್ಯೋಗ ಮೇಳ! ಇಲ್ಲಿದೆ ನೋಂದಣಿ ಲಿಂಕ್!

March 13, 2025

ರಾಜ್ಯ ಎರಡು ಜಿಲ್ಲೆಯಲ್ಲಿ ಬೃಹತ ಉದ್ಯೋಗ ಮೇಳವನ್ನು(Udyoga Mela-2025) ಆಯೋಜನೆ ಮಾಡಲಾಗಿದ್ದು ನಿರುದ್ಯೋಗಿ ಯುವಕ/ಯುವತಿಯರು ಈ ಮೇಳದಲ್ಲಿ ಭಾಗವಹಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದು. ಉದ್ಯೋಗ ಮೇಳವನ್ನು ಯಾವೆಲ್ಲ ಜಿಲ್ಲೆಗಳನ್ನು ಆಯೋಜನೆ ಮಾಡಲಾಗಿದೆ? ದಿನಾಂಕ ಇನ್ನಿತರೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ರಾಜ್ಯದ್ಯಂತ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ(Jobs In Karnataka)ಕಾಲಕಾಲಕ್ಕೆ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗುತ್ತದೆ ಮಾಹಿತಿ...