Tag: Weedicide

weedicide: ಮನೆಯಲ್ಲೇ ತಯಾರಿಸಿ ಪರಿಸರ ಸ್ನೇಹಿ ಕಳೆನಾಶಕ!

weedicide: ಮನೆಯಲ್ಲೇ ತಯಾರಿಸಿ ಪರಿಸರ ಸ್ನೇಹಿ ಕಳೆನಾಶಕ!

October 9, 2023

Weedicide: ರೈತರಿಗೆ ಇತೀಚಿನ ದಿನಗಳಲ್ಲಿ ಕಳೆ ನಿಯಂತ್ರಣ ಮಾಡುವುದು ಬಹು ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿ ರೈತರು ರಾಸಾಯನಿಕ ಕಳೆನಾಶಕಗಳ ಮೊರೆ ಹೋಗಿದ್ದಾರೆ. ಇದನ್ನು ಹೊರತುಪಡಿಸಿ ರೈತರೇ ಹೇಗೆ ತಮ್ಮ ಮನೆಯಲ್ಲಿ ಕಳೆನಾಶಕ ತಯಾರಿಸಿಕೊಳ್ಳಬವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಮನೆಯಲ್ಲೇ ತಯಾರಿಸಿ ಪರಿಸರ ಸ್ನೇಹಿ ಕಳೆನಾಶಕ. ಇದು ಮಣ್ಣಿನ ಫಲವತ್ತತೆ ಹಾಳು ಮಾಡಲ್ಲ, ರೈತರ ಜೇಬಿಗೆ...