- Advertisment -
HomeGovt SchemesAdhar card News-ಆಧಾರ್ ಕಾರ್ಡ ಹೊಂದಿರುವವರಿಗೆ ಸಿಹಿ ಸುದ್ದಿ! ಆಧಾರ್ ಪ್ರಾಧಿಕಾರದಿಂದ ನೂತನ ಪ್ರಕಟಣೆ!

Adhar card News-ಆಧಾರ್ ಕಾರ್ಡ ಹೊಂದಿರುವವರಿಗೆ ಸಿಹಿ ಸುದ್ದಿ! ಆಧಾರ್ ಪ್ರಾಧಿಕಾರದಿಂದ ನೂತನ ಪ್ರಕಟಣೆ!

ಭಾರತದಲ್ಲಿ ಆಧಾರ್ ಕಾರ್ಡ(Aadhar card) ಒಂದು ಅತೀ ಮುಖ್ಯ ಗುರುತಿನ ಚೀಟಿಯ ದಾಖಲೆಯಲ್ಲಿ ಒಂದಾಗಿದ್ದು ಈ ಕಾರ್ಡ ಅನ್ನು ಸರಿಯಾಗಿ ಇಟ್ಟುಕೊಳ್ಳುವುದು ಬಹುಮುಖ್ಯವಾಗಿದೆ ಆಧಾರ್ ಕಾರ್ಡ ಕುರಿತು ಯುಐಡಿಎಐ(UIDAI) ಪ್ರಾಧಿಕಾರದಿಂದ ಹೊರಡಿಸಿರುವ ಪ್ರಕಟಣೆ ಕುರಿತು ಈ ಅಂಕಣದಲ್ಲಿ ವಿವರಿಸಲಾಗಿದೆ.

ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಆಧಾರ್ ಕಾರ್ಡ(Aadhar card latest news) ಒಂದು ಅತ್ಯಗತ್ಯ ದಾಖಲೆಯಾಗಿದೆ ಸರಕಾರದ ಪ್ರತಿಯೊಂದು ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಈ ದಾಖಲೆಯನ್ನು ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ.

ಆಧಾರ್ ಕಾರ್ಡ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದವರ ಮಾಹಿತಿಯನ್ನು ಹಾಗೂ ಆಧಾರ್ ತಿದ್ದುಪಡಿ ಸೇರಿದಂತೆ ಎಲ್ಲಾ ನಾಗರಿಕರ ಆಧಾರ್ ಕಾರ್ಡ ಡಿಜಿಟಲ್ ಮಾಹಿತಿಯನ್ನು ಯುಐಡಿಎಐ ಪ್ರಾಧಿಕಾರದಿಂದ ನಿರ್ವಹಣೆ ಮಾಡಲಾಗುತ್ತದೆ ಈ ಪ್ರಾಧಿಕಾರದಿಂದ ಆಧಾರ್ ಕಾರ್ಡ ನವೀಕರಣಕ್ಕೆ ಸಂಬಂಧಿಸಿದಂತೆ ನೂತನ ಪ್ರಕಟಣೆಯನ್ನು(Aadhaar update last date) ಹೊರಡಿಸಿದ್ದು ಅದರ ವಿವಿರ ಈ ಕೆಳಗಿನಂತಿದೆ.

ಇದನ್ನೂ ಓದಿ: VAO Recruitment-1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಕುರಿತು ಕಂದಾಯ ಇಲಾಖೆಯಿಂದ ಮಹತ್ವದ ಮಾಹಿತಿ ಪ್ರಕಟ!

Adhar card News-ಯುಐಡಿಎಐ ನೂತನ ಪ್ರಕಟಣೆ ವಿವರ:

ಒಮ್ಮೆ ಆಧಾರ್ ಕಾರ್ಡ ಪಡೆದುಕೊಂಡ ಬಳಿಕ ಕಳೆದ 10 ವರ್ಷದಲ್ಲಿ ಯಾವುದೇ ಬಗ್ಗೆ ನವೀಕರಣ ಮಾಡಿಕೊಳ್ಳದವರು UIDAI ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಉಚಿತವಾಗಿ ನವೀಕರಣ ಮಾಡಿಕೊಳ್ಳಲು ನಾಗರಿಕರಿಗೆ ಡಿಸೆಂಬರ್ 2024 ಕೊನೆಯ ದಿನ ಎಂದು ಈ ಮೊದಲು ಪ್ರಕಟಣೆ ಹೊರಡಿಸಲಾಗಿತ್ತು. ಅದರೆ ಈಗ ಈ ಕೊನೆಯ ದಿನಾಂಕವನ್ನು 14 ಜೂನ್ 2025 ರ ವರೆಗೆ ವಿಸ್ತರಣೆ ಮಾಡಿ ನೂತನ ಆದೇಶವನ್ನು ಪ್ರಕಟಿಸಲಾಗಿದೆ.

Why renew Aadhaar card-ಆಧಾರ್ ಕಾರ್ಡ ಅನ್ನು ಏಕೆ ನವೀಕರಣ ಮಾಡಿಕೊಳ್ಳಬೇಕು?

ಸಾರ್ವಜನಿಕರು ಒಮ್ಮೆ ಆಧಾರ್ ಕಾರ್ಡ ಅನ್ನು ಮಾಡಿಸಿ ಕಳೆದ 10 ವರ್ಷದಲ್ಲಿ ಯಾವುದೇ ಬಗ್ಗೆಯ ವಿವರವನ್ನು ಆಧಾರ್ ಕಾರ್ಡ ನಲ್ಲಿ ನವೀಕರಣ ಮಾಡಿಸದೇ ಇರುವವರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆಧಾರ್ ಕಾರ್ಡ ನವೀಕರಣ ಮಾಡಿಕೊಳ್ಳಬೇಕು ಎಂದು ಸೂಚಿಸಲು ಪ್ರಮುಖ ಕಾರಣಗಳು ಹೀಗಿವೆ.

(1) ನಕಲಿ ಆಧಾರ್ ಕಾರ್ಡ ಬಳಕೆದಾರರನ್ನು ಗುರುತಿಸಿ ಇಂತಹ ಕಾರ್ಡಗಳನ್ನು ರದ್ದುಪಡಿಸಲು ಈ ಕ್ರಮ ಸಹಕಾರಿಯಾಗಿದೆ.

(2) ಆಧಾರ್ ಕಾರ್ಡ ಹೊಂದಿರುವ ನಾಗರಿಕರ ನೈಜತೆಯನ್ನು ಖಚಿತಪಡಿಸಿಕೊಳ್ಳುಲು ಸಹ ಸಹಕಾರಿ.

(3) ಕಾಲ ಕಾಲಕ್ಕೆ ಆಧಾರ್ ಕಾರ್ಡದಾರರ ವೈಯಕ್ತಿಯ ವಿವರವನ್ನು ನಿಖರವಾಗಿ ದಾಖಲಿಸಲು ಇದು ಸಹಕಾರಿಯಾಗಿದೆ.

ಇದನ್ನೂ ಓದಿ: Ration card tiddupadi-ಪಡಿತರ ಚೀಟಿ ತಿದ್ದುಪಡಿಗೆ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ!

adhar card update last date

ಇದನ್ನೂ ಓದಿ: Free Scooty Yojana Fact Check-ಕೇಂದ್ರದಿಂದ ಹೆಣ್ಣು ಮಕ್ಕಳಿಗೆ ಸ್ಕೂಟಿ ಯೋಜನೆ! ಇಲ್ಲಿದೆ ಅಧಿಕೃತ ಮಾಹಿತಿ!

How to apply For Aadhaar update-ಆಧಾರ್ ಕಾರ್ಡ ನವೀಕರಣಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು?

ಆಧಾರ್ ಕಾರ್ಡ ನವೀಕರಣ ಮಾಡಿಕೊಳ್ಳಲು ಸಾರ್ವಜನಿಕರು ತಮ್ಮ ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್/ಕಂಪ್ಯೂಟರ್ ಸೆಂಟರ್ ಅನ್ನು ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ತಮ್ಮ ಮೊಬೈಲ್ ನಲ್ಲೇ UIDAI ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಸ್ವಂತ ತಾವೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Documents-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

(1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.
(2) ವಿಳಾಸ ದೃಢೀಕರಣಕ್ಕೆ ಯಾವುದಾದರು ಒಂದು ಗುರುತಿನ ಚೀಟಿ(ಪಾನ್ ಕಾರ್ಡ/ವೋಟರ್ ಐಡಿ/ವಾಹನ ಚಾಲನಾ ಪ್ರಮಾಣ ಪತ್ರ ಇತ್ಯಾದಿ).
(3) ಮೊಬೈಲ್ ಸಂಖ್ಯೆ.

ಇದನ್ನೂ ಓದಿ: Sprinkler Set Subsidy-ಕೃಷಿ ಇಲಾಖೆಯಿಂದ ಶೇ 90% ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ!

ಆಧಾರ್ ನವೀಕರಣಕ್ಕೆ ಯಾವುದೇ ಶುಲ್ಕ ಪಾವತಿಸುವಾಗಿಲ್ಲ:

ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ ನವೀಕರಣಕ್ಕೆ ಯಾವುದೇ ಶುಲ್ಕವನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ಇದು ಸಂಪೂರ್ಣ ಉಚಿತವಾಗಿರುತ್ತದೆ.

Aadhaar update on mobile- ಮೊಬೈಲ್ ನಲ್ಲೇ ಆಧಾರ್ ಕಾರ್ಡ ಅಪ್ಡೇಟ್ ಮಾಡಲು ಲಿಂಕ್:

ಸಾರ್ವಜನಿಕರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಆಧಾರ್ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ತಮ್ಮ ಮೊಬೈಲ್ ನಲ್ಲೇ ಆಧಾರ್ ಕಾರ್ಡ ಅಪ್ಡೇಟ್ ಅನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: Ration card-ಪಡಿತರ ಚೀಟಿಗೆ ಹೆಂಡತಿ ಮತ್ತು ಮಕ್ಕಳ ಹೆಸರು ಸೇರಿಸಲು ಈ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ!

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ Aadhaar Update Now ಮಾಡಿ ಅಧಿಕೃತ UIDAI ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ನಂತರ “LOGIN” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡನ 12 ಅಂಕಿಯ ನಂಬರ್ ಹಾಕಿ ಮತ್ತು ಪಕ್ಕ ತೋರಿಸುವ ಕ್ಯಾಪ್ಚ ಕೊಡ್ ಅನ್ನು ನಮೂದಿಸಿ “Send OTP” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ಮೇಲಿನ ಹಂತವನ್ನು ಪೂರ್ಣಗೊಳಿಸಿದ ನಂತರ ಆಧಾರ್ ಕಾರ್ಡನಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗೆ ಬರುವ 6 ಸಂಖ್ಯೆಯ OTP ಅನ್ನು ಹಾಕಿ “Login” ಬಟನ್ ಮೇಲೆ ಒತ್ತಿ ಲಾಗಿನ್ ಅಗಬೇಕು.

Step-3: ಇಲ್ಲಿ “Document Update” ಆಯ್ಕೆಯ ಮೇಲೆ ಒತ್ತಿ “Next” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Gold Rate India-ಇಲ್ಲಿದೆ ಇಂದಿನ ಚಿನ್ನದ ದರ! ಇಂದು ವಿವಿಧ ನಗರಗಳಲ್ಲಿ ಮತ್ತು ವಿದೇಶದಲ್ಲಿ ಚಿನ್ನದ ದರ ಎಷ್ಟಿದೆ?

Step-4: ಇದಾದ ಬಳಿಕ ನಿಮ್ಮ ಆಧಾರ್ ಕಾರ್ಡನಲ್ಲಿ ಇರುವಂತೆ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸದ ವಿವರ ಗೋಚರಿಸುತ್ತದೆ ಎಲ್ಲಾ ಮಾಹಿತಿ ಸರಿ ಇದಿಯೇ ಎಂದು ಒಮ್ಮೆ ಚೆಕ್ ಮಾಡಿಕೊಂಡು ಇಲ್ಲಿ ತೋರಿಸುವ ಮಾಹಿತಿ ಸರಿ ಇದ್ದಲ್ಲಿ “I verify that above details are correct” ಬಟನ್ ಮೇಲೆ ಕ್ಲಿಕ್ ಮಾಡಿ “Next” ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-5: ಕೊನೆಯದಾಗಿ ಈ ಪೇಜ್ ನಲ್ಲಿ ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆ ದಾಖಲಾತಿಗಳನ್ನು ಅಪ್ಲೋಡ ಮಾಡಬೇಕು(Document size should be less than 2 MB, Supported file Formats are: JPEG, PNG and PDF ) ಅಪ್ಲೋಡ್ ಮಾಡಿದ ಬಳಿಕ “Next” ಬಟನ್ ಮೇಲೆ ಒತ್ತಿ “Submit” ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಅಪ್ಡೇಟ್ ಅಗುತ್ತದೆ.

ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಉಪಯುಕ್ತ ವಿವರ:

Aadhar helpline-ಆಧಾರ್ ಸಹಾಯವಾಣಿ: 1947
UIDAI Website-ವೆಬ್ಸೈಟ್: CLICK HERE
Aadhar Update Website link-ಅಪ್ಡೇಟ್ ಮಾಡಲು ಲಿಂಕ್: Aadhaar Update Now

- Advertisment -
LATEST ARTICLES

Related Articles

- Advertisment -

Most Popular

- Advertisment -