HomeGovt SchemesBussiness Loan- ಸ್ವಂತ ಉದ್ಯಮ ಪ್ರಾರಂಭಿಸುವವರಿಗೆ 1.5 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ!

Bussiness Loan- ಸ್ವಂತ ಉದ್ಯಮ ಪ್ರಾರಂಭಿಸುವವರಿಗೆ 1.5 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ!

ನಿಮಗೇನಾದರು ಸ್ವಂತ ಉದ್ಯಮ/ಉದ್ಯೋಗವನ್ನು ಆರಂಭಿಸುವ ಆಲೋಚನೆ ಇದ್ದಲ್ಲಿ ತಪ್ಪದೇ ಇಲ್ಲಿ ತಿಳಿಸಿರುವ ಮಾಹಿತಿಯನ್ನು ಪೂರ್ತಿ ಓದಿ ಮೈಕ್ರೋ ಕ್ರೆಡಿಟ್‌ (ಪ್ರೇರಣಾ) ಮತ್ತು ಸ್ವಯಂ ಉದ್ಯೋಗ ನೇರಸಾಲ(Bussiness Loan) ಯೋಜನೆಯಡಿ ಅರ್ಜಿ ಸಲ್ಲಿಸಿ 1.5 ಲಕ್ಷ ದವರೆಗೆ ಸಹಾಯಧನ ಪಡೆಯಬಹುದು.

2024-25ನೇ ಸಾಲಿನಲ್ಲಿ ಮೈಕ್ರೋ ಕ್ರೆಡಿಟ್‌ (ಪ್ರೇರಣಾ) ಮತ್ತು ಸ್ವಯಂ ಉದ್ಯೋಗ ನೇರಸಾಲ ಈ ಎರಡು ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, 23 ಅಕ್ಟೋಬರ್‌ 2024 ರಿಂದ 23 ನವೆಂಬರ್‌ 2024ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Scholarship online application- 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

Bussiness Loan subsidy details-ಯೋಜನಾವಾರು ಸಬ್ಸಿಡಿ ವಿವರ ಹೀಗಿದೆ:

1) Sva-udyoga neera sala yojane-ಸ್ವಯಂ ಉದ್ಯೋಗ ನೇರಸಾಲ ಯೋಜನೆ:

*ಒಟ್ಟು ಘಟಕ ವೆಚ್ಚ: 1.0 ಲಕ್ಷ
*ಸಹಾಯಧನ: 50,000 ರೂ
*ಸಾಲಕ್ಕೆ ಬಡ್ಡಿದರ: ಬಾಕಿ ಉಳಿದ 50,000 ಕ್ಕೆ ಶೇ 4% ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

ವೈಯಕ್ತಿಕವಾಗಿ ಸ್ವ-ಉದ್ಯೋಗವನ್ನು ಮಾಡಲು ಆಸಕ್ತಿಯಿರುವವರು ಈ ಯೋಜನೆಯಡಿ ಅರ್ಜಿ ಹಾಕಲು ಅವಕಾಶವಿರುತ್ತದೆ.

ಇದನ್ನೂ ಓದಿ: Car loan Subsidy-ಸರಕು ಅಥವಾ ಯೆಲ್ಲೋ ಬೋರ್ಡ್ ವಾಹನ ಖರೀದಿಸಲು 4 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ!

2) Micro credit loan-ಮೈಕ್ರೋ ಕ್ರೆಡಿಟ್‌ (ಪ್ರೇರಣಾ) ಯೋಜನೆ:

*ಒಟ್ಟು ಘಟಕ ವೆಚ್ಚ: 2.50 ಲಕ್ಷ
*ಸಹಾಯಧನ: 1.5 ಲಕ್ಷ
*ಸಾಲ: ಬಾಕಿ ಉಳಿದ 1.0 ಲಕ್ಷ ಕ್ಕೆ ಶೇ 4% ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

ಇದನ್ನೂ ಓದಿ: Best mileage bikes-ಅತಿ ಹೆಚ್ಚು ಮೈಲೇಜ್ ಕೊಡುವ ಬೈಕ್ ಗಳು!ಫುಲ್ ಟ್ಯಾಂಕ್ ಮಾಡಿದರೆ 700-750 km ಓಡಿಸಬಹುದು!

Bussiness Loan

ಈ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಮಹಿಳಾ ಸ್ವ ಸಹಾಯ ಸಂಘಗಳಿಗೆ ಅವಕಾಶವಿದ್ದು ಸಂಘದ ಸದಸ್ಯರು ಸ್ವ-ಉದ್ಯೋಗವನ್ನು ಮಾಡಲು ಸಾಲ ಮತ್ತು ಸಾಲಕ್ಕೆ ಸಹಾಯಧನವನ್ನು ಪಡೆಯಬಹುದು.

ಇದನ್ನೂ ಓದಿ: Google Pay, Phone pe ನಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ಕಳಿಸಿದರೆ! ವಾಪಸ್ ಪಡೆಯುವುದು ಹೇಗೆ!

ದಾಖಲೆಗಳು:

*ಆಧಾರ್ ಕಾರ್ಡ
*ಸ್ವ-ಉದ್ಯೋಗದ ಯೋಜನಾ ವರದಿ
*ಅರ್ಜಿದಾರರ ಪೋಟೋ
*ರೇಶನ್ ಕಾರ್ಡ
*ಜಾತಿ ಮತ್ತು ಆದಾಯ ಪ್ರಮಾಣ ಪತ್ರ
*ಮೊಬೈಲ್ ನಂಬರ್

Who can apply for Bussiness Loan subsidy-ಅರ್ಜಿ ಸಲ್ಲಿಸಲು ಅರ್ಹರು:

ಅರ್ಜಿದಾರರು ನಮ್ಮ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರರ ವಯಸ್ಸು 18 ವರ್ಷದಿಂದ 60 ವರ್ಷದ ಒಳಗಿರಬೇಕು.

ಅರ್ಜಿದಾರರು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದವರಾಗಿರಬೇಕು.

ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Ganga Kalyana- ಕೊಳವೆ ಬಾವಿ ಕೊರೆಸಲು 4.25 ಲಕ್ಷ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

Bussiness Loan subsidy application link-ಅಪ್ಲಿಕೇಶನ್ ಹಾಕುವ ವಿಧಾನ:

ಎರಡು ವಿಧಾನ ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಒಂದು ನೇರವಾಗಿ ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಅರ್ಜಿ ಹಾಕಬಹುದು ಅಥವಾ ನಿಮ್ಮ ಹತ್ತಿರ ಗ್ರಾಮ ಒನ್/ಕರ್ನಾಟಕ್ ಒನ್/ಬೆಂಗಳೂರು ಒನ್ ಕೇಂದ್ರವನ್ನು ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುವುದು.

Bussiness Loan application link-ಅರ್ಜಿ ಹಾಕಲು ವೆಬ್ಸೈಟ್ ಲಿಂಕ್: Apply Now

ಈ ಯೋಜನೆಗಳ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ 9482 300 400 ಸಂಪರ್ಕಿಸಬಹುದು.

Most Popular

Latest Articles

Related Articles