Tag: B-khata Document

Property-ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ!ಬಿ-ಖಾತಾ ನೀಡುವ ಅವಧಿ ವಿಸ್ತರಣೆ!

Property-ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ!ಬಿ-ಖಾತಾ ನೀಡುವ ಅವಧಿ ವಿಸ್ತರಣೆ!

May 16, 2025

ಈಗಾಗಲೇ ರಾಜ್ಯಾದ್ಯಂತ ಅನಧಿಕೃತ ಆಸ್ತಿಗಳಿಗೆ/ನಿವೇಶನಗಳಿಗೆ ಬಿ-ಖಾತಾ(B-khata news) ದಾಖಲೆಯನ್ನು ವಿತರಣೆ ಮಾಡುವ ಅಭಿಯಾನವನ್ನು ಮಾಡಲಾಗುತ್ತಿದ್ದು, ಇದಕ್ಕಾಗಿ ನಿಗದಿಪಡಿಸಿದ ಕೊನೆಯ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರು ಮಾಹಿತಿಯನ್ನು ಹಂಚಿಕೊಂಡಿದ್ದು ಇದರ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಈ ಲೇಖನದಲ್ಲಿ ಬಿ-ಖಾತಾ(B-khata) ಎಂದರೇನು? ಬಿ-ಖಾತಾ ಪಡೆಯುವುದರಿಂದ ಪ್ರಯೋಜನಗಳೇನು? ಬಿ-ಖಾತಾ ಪಡೆಯಲು ಕೊನೆಯ...