Tag: Mahiti Kanaja Gruhalakshmi Status

Gruhalakshmi-ಗೃಹಲಕ್ಷ್ಮಿ ಯೋಜನೆಯಡಿ ಒಂದು ತಿಂಗಳ ಹಣ ಬಿಡುಗಡೆ!

Gruhalakshmi-ಗೃಹಲಕ್ಷ್ಮಿ ಯೋಜನೆಯಡಿ ಒಂದು ತಿಂಗಳ ಹಣ ಬಿಡುಗಡೆ!

May 23, 2025

ಕರ್ನಾಟಕ ರಾಜ್ಯ ಸರ್ಕಾರವು ತನ್ನ ಎರಡನೇ ವರ್ಷದ(Karnataka Gruhalakshmi Yojana) ಆಡಳಿತದ ಸಾಧನಾ ಸಮಾವೇಶವನ್ನು ಮೇ 20, 2025ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜನೆ ಮಾಡಲಾಗಿದ್ದು. ಈ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಒಂದು ತಿಂಗಳ ಹಣವನ್ನು ಅರ್ಹ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ. ದಿನಾಂಕ ಮೇ 19, 2025ರಂದು ಫಲಾನುಭವಿಗಳ ಖಾತೆಗೆ ಒಂದು ತಿಂಗಳು...