Tag: Mutation RTC Process

Pouthi Khata-ನಿಮ್ಮ ಜಮೀನಿನ ದಾಖಲೆಗಳಲ್ಲಿ ಗೊಂದಲ ಇದೆಯೇ? ತಕ್ಷಣವೇ ಪೌತಿ ಖಾತೆಗೆ ಅರ್ಜಿ ಸಲ್ಲಿಸಿ!

Pouthi Khata-ನಿಮ್ಮ ಜಮೀನಿನ ದಾಖಲೆಗಳಲ್ಲಿ ಗೊಂದಲ ಇದೆಯೇ? ತಕ್ಷಣವೇ ಪೌತಿ ಖಾತೆಗೆ ಅರ್ಜಿ ಸಲ್ಲಿಸಿ!

October 30, 2025

ಕರ್ನಾಟಕ ರಾಜ್ಯದ ಅನೇಕ ರೈತರು ಮತ್ತು ಭೂಮಿ ಮಾಲಿಕರು ತಮ್ಮ ಜಮೀನಿನ ದಾಖಲೆಗಳನ್ನು ಹಿಂದಿನ ಕಾಲದ ಅಂದರೆ ಮರಣ ಹೊಂದಿದವರ(Khata Transfer) ಹೆಸರಿನಲ್ಲೇ ಮುಂದುವರೆಯುತ್ತಿದ್ದು. ಪಹಣಿ ಅಥವಾ ಖಾತೆ ಪುಸ್ತಕದಲ್ಲಿ ತಂದೆ ತಾಯಿ ಅಥವಾ ತಾತನ ಹೆಸರಿನಲ್ಲಿ ಪಹಣಿ ಇರುವುದು ಸವೇ ಸಾಮಾನ್ಯ. ಆದ್ದರಿಂದ ಇಂತಹ ದಾಖಲೆಗಳನ್ನು ನವೀಕರಣ ಮಾಡುವುದು ಅಗತ್ಯವಾಗಿದೆ. ಇಲ್ಲದಿದ್ದಲ್ಲಿ(Pouthi Khata) ಸರ್ಕಾರದಿಂದ...