HURL New Jobs Notification- ಹಿಂದೂಸ್ತಾನ್ ರಸಾಯನ ಕಂಪನಿಯಲ್ಲಿ ಭರ್ಜರಿ ಉದ್ಯೋಗವಕಾಶ!

Hindustan Urvarak and Rasayan Limited - ಹಿಂದುಸ್ತಾನ್ ಉರ್ವರಕ್ ಮತ್ತು ರಸಾಯನ ಲಿಮಿಟೆಡ್ ಕಂಪನಿಯು ಮ್ಯಾನೇಜರ್ ಸೇರಿದಂತೆ ಹಲವಾರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಬೇಕಾದ ವಿವರ ಇಲ್ಲಿದೆ.

HURL New Jobs Notification- ಹಿಂದೂಸ್ತಾನ್ ರಸಾಯನ ಕಂಪನಿಯಲ್ಲಿ ಭರ್ಜರಿ ಉದ್ಯೋಗವಕಾಶ!
HURL recruitment 2024

Hindustan Urvarak and Rasayan Limited - ಹಿಂದುಸ್ತಾನ್ ಉರ್ವರಕ್ ಮತ್ತು ರಸಾಯನ ಲಿಮಿಟೆಡ್ ಕಂಪನಿಯು ಮ್ಯಾನೇಜರ್ ಸೇರಿದಂತೆ ಹಲವಾರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಬೇಕಾದ ವಿವರ ಇಲ್ಲಿದೆ.

ಕೋಲ್ ಇಂಡಿಯಾ ಲಿಮಿಟೆಡ್, ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಜಂಟಿ ಸಹಭಾಗಿತ್ವದಲ್ಲಿ ಸ್ಥಾಪನೆ ಆಗಿರುವ ಹಿಂದೂಸ್ತಾನ್ ಊರ್ವರಕ ಮತ್ತು ರಸಾಯನ ಲಿಮಿಟೆಡ್ ಸಂಸ್ಥೆ ಭಾರತ ದೇಶದ ಪ್ರತಿಷ್ಠಿತ ಕಂಪನಿಯಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ.

HURL Recruitment Notification 2024 : ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಗಳ ವಿವರ, ಅರ್ಹತೆ ವಿವರ, ವಯೋಮಿತಿ ವಿವರ ಹಾಗೂ ಇತರೆ ಪ್ರಮುಖ ನೇಮಕಾತಿ ವಿವರಗಳನ್ನು ಇಲ್ಲಿ ನೀಡಲಾಗಿದ್ದು ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ.

ಇದನ್ನೂ ಓದಿ: 2nd installment parihara amount- ಈ ಪಟ್ಟಿಯಲ್ಲಿರುವವರಿಗೆ ಸಿಗಲಿದೆ 2ನೇ ಕಂತಿನ ಬರ ಪರಿಹಾರ!

Recruitment Details- ನೇಮಕಾತಿ ವಿವರ: 

 ಈ ಕಂಪನಿಯಲ್ಲಿ ಒಟ್ಟು 80 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಖಾಲಿ ಇರುವ ಹುದ್ದೆಗಳ ವಿವರ ಹೀಗಿದೆ - 
• ಚೀಪ್ ಮ್ಯಾನೇಜರ್ (Chief Manager) - 2 ಹುದ್ದೆಗಳು 
• ಮ್ಯಾನೇಜರ್ (Manager) - 20 ಹುದ್ದೆಗಳು 
• ಆಫೀಸರ್ (Officer) - 17 ಹುದ್ದೆಗಳು 
• ಇಂಜಿನಿಯರ್ (Engineer) - 34 ಹುದ್ದೆಗಳು 
• ಅಸಿಸ್ಟೆಂಟ್ ಮ್ಯಾನೇಜರ್ (Assistant Manager) - 7 ಹುದ್ದೆಗಳು

Educational Eligibility- ಶೈಕ್ಷಣಿಕ ವಿದ್ಯಾರ್ಹತೆ ವಿವರ: 

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಅಂಗಿಕೃತ ವಿಶ್ವವಿದ್ಯಾಲಯದಿಂದ B. Sc/ M. Sc/ CA/ CMA/ PGDM/ MBA ಅಥವಾ ಇಂಜಿನಿಯರಿಂಗ್ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಇದನ್ನೂ ಓದಿ: Bara parihara list-2024: ಬರ ಪರಿಹಾರ ಹಣ ಬಿಡುಗಡೆಯಾದ ರೈತರ ಪಟ್ಟಿ ಬಿಡುಗಡೆ!

Age Eligibility- ವಯೋಮಿತಿ ವಿವರ: 

ಅಭ್ಯರ್ಥಿಯು ಕನಿಷ್ಠ 30 ವರ್ಷ ಹಾಗೂ ಗರಿಷ್ಠ 47 ವರ್ಷದೊಳಗಿರಬೇಕು.

Selection process- ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ:

ಹಿಂದುಸ್ತಾನ್ ಉರ್ವರಕ್ ಮತ್ತು ರಸಾಯನ ಲಿಮಿಟೆಡ್ ನಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸ್ಕ್ರೀನಿಂಗ್ ಪರೀಕ್ಷೆ, ಲಿಖಿತ ಪರೀಕ್ಷೆ (Written Test), ಟ್ರೇಡ್ ಟೆಸ್ಟ್, ಕೌಶಲ ಪರೀಕ್ಷೆ ಹಾಗೂ ಸಂದರ್ಶನ (Interview) ನಡೆಸುವುದರ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

Salary - ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ ವೇತನವು (Package per Annum) ಈ ಕೆಳಗಿನಂತೆ ಇರಲಿದೆ.

• ಚೀಪ್ ಮ್ಯಾನೇಜರ್ - 24 ಲಕ್ಷ 
• ಮ್ಯಾನೇಜರ್ - 16 ಲಕ್ಷ 
• ಆಫೀಸರ್ / ಇಂಜಿನಿಯರ್ - 07 ಲಕ್ಷ 
• ಅಸಿಸ್ಟೆಂಟ್ ಮ್ಯಾನೇಜರ್ - 11 ಲಕ್ಷ 

ಇದನ್ನೂ ಓದಿ: Bele parihara-2024: ಇಲ್ಲಿದೆ ಬೆಳೆ ಪರಿಹಾರದ ಹಣ ಜಮಾ ಅಗದ ರೈತರ ಪಟ್ಟಿ!

Last date for application- ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಪ್ರಮುಖ ದಿನಾಂಕಗಳು - 

• ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ : 21 ಏಪ್ರಿಲ್ 2024
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20 ಮೇ 2024 

website links- ಅರ್ಜಿ ಸಲ್ಲಿಕೆಗೆ ಅವಶ್ಯಕ ಲಿಂಕ್ ಗಳು: 

ಅಧಿಕೃತ ವೆಬ್ಸೈಟ್: Click here
ಅರ್ಜಿ ಸಲ್ಲಿಸುವ ಲಿಂಕ್: Click here
ಅಧಿಸೂಚನೆ: Download Now

ಇದನ್ನೂ ಓದಿ: DBT Payment status- ಆಧಾರ್ ಕಾರ್ಡ ನಂಬರ್ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!