Tag: PM-Kisan e-KYC Details

PM-Kisan 2026: ಪಿಎಂ ಕಿಸಾನ್ ಯೋಜನೆ 6 ಲಕ್ಷ ರೈತರಿಗೆ ₹6,000 ನೆರವು ಮಿಸ್!

PM-Kisan 2026: ಪಿಎಂ ಕಿಸಾನ್ ಯೋಜನೆ 6 ಲಕ್ಷ ರೈತರಿಗೆ ₹6,000 ನೆರವು ಮಿಸ್!

November 29, 2026

ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ(PM-Kisan Latest News) ರೈತರಿಗೆ ನೀಡಲಾಗುವ ಆರ್ಥಿಕ ನೆರವಿನಿಂದ ರಾಜ್ಯದ ಸುಮಾರು 6 ಲಕ್ಷ ರೈತರು ವಂಚಿತರಾಗುವ ಸಾಧ್ಯತೆ ಎದುರಾಗಿದೆ. ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಕೃಷಿ ಇಲಾಕೆಯ ಅಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ. ನಮ್ಮ ದೇಶದಲ್ಲಿ ಕೃಷಿಕರಿಗೆ ಬಿತ್ತನೆ ಬೀಜ,ಗೊಬ್ಬರ ಖರೀದಿಗೆ...