Tag: ಅಡಿಕೆ

Arecanut News-ಅಡಿಕೆ ಕಳಂಕ ಮುಕ್ತಕ್ಕೆ ಸರ್ಕಾರದ ಹೆಜ್ಜೆ: ಸಂಶೋಧನಾ ವರದಿ ಬಳಿಕ ಅಂತಿಮ ತೀರ್ಮಾನ!

Arecanut News-ಅಡಿಕೆ ಕಳಂಕ ಮುಕ್ತಕ್ಕೆ ಸರ್ಕಾರದ ಹೆಜ್ಜೆ: ಸಂಶೋಧನಾ ವರದಿ ಬಳಿಕ ಅಂತಿಮ ತೀರ್ಮಾನ!

March 19, 2026

ಅಡಿಕೆ ಬೆಳೆಗಾರರ ದಶಕಗಳ ಆತಂಕಕ್ಕೆ ಶೀಘ್ರದಲ್ಲೇ ವೈಜ್ಞಾನಿಕ ಪರಿಹಾರ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಅಡಿಕೆ(Arecanut Health Impact) ಆರೋಗ್ಯಕ್ಕೆ ಹಾನಿಕಾರಕ ಎಂಬ ಹಣೆಪಟ್ಟಿಯನ್ನು ಹೋಗಲಾಡಿಸಲು ರಾಜ್ಯ ಸರ್ಕಾರವು ಗಂಭೀರ ಸಂಶೋಧನೆಗೆ ಮುಂದಾಗಿದ್ದು, ಈ ವರದಿಯ ಆಧಾರದ ಮೇಲೆ ಅಡಿಕೆಯ ಪರವಾಗಿ ದೊಡ್ಡ ಮಟ್ಟದ ಪ್ರಚಾರಾಂದೋಲನ ಕೈಗೊಳ್ಳಲು ಸಜ್ಜಾಗಿದೆ. ವಿಧಾನ ಪರಿಷತ್ ಅಧಿವೇಶನದಲ್ಲಿ ಇಂದು ಮಾತನಾಡಿದ ಕೃಷಿ...

WHO Arecanut news- ರೈತರಲ್ಲಿ ಅತಂಕ ಮೂಡಿಸಿದ WHOದ ಅಡಿಕೆ ಕ್ಯಾನ್ಸರ್‌ಕಾರಕ ವರದಿ!

WHO Arecanut news- ರೈತರಲ್ಲಿ ಅತಂಕ ಮೂಡಿಸಿದ WHOದ ಅಡಿಕೆ ಕ್ಯಾನ್ಸರ್‌ಕಾರಕ ವರದಿ!

November 18, 2024

ನಮ್ಮ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರಮುಖ ಬಹು ಮುಖ್ಯ ಬೆಳೆಯಾದ ಅಡಿಕೆ(Arecanut) ಕುರಿತು ವಿಶ್ವ ಆರೋಗ್ಯ ಸಂಸ್ಥೆಯ(WHO) ಅಂಗ ಸಂಸ್ಥೆಯಾದ ಕ್ಯಾನ್ಸರ್ ಸಂಶೋಧನ ಸಂಸ್ಥೆಯು ಅಡಿಕೆಯು ಕ್ಯಾನ್ಸರ್‌ಕಾರಕ ಎಂದು ಮತ್ತೆ ವರದಿ ಮಾಡಿದ್ದು ಈ ಬೆಳೆಯನ್ನು ನಿಯಂತ್ರಣ ಮಾಡಲು ಶಿಪಾರಸ್ಸು ಮಾಡಿದೆ. ಈ ವರದಿಯು ಅಡಿಕೆ ಬೆಳೆಯುವ ಪ್ರದೇಶದ ರೈತರಲ್ಲಿ ಅತಂಕ ಮೂಡಿಸಿದೆ ಅಡಿಕೆ ಬೆಳೆಯು...