Tag: Natural Fertilizer

Lake Soil-ಇನ್ಮುಂದೆ ನಿಮ್ಮ ಊರಿನ ಕೆರೆ ಹೂಳು ತೆಗೆಯಲು ಅನುಮತಿ ಕಡ್ಡಾಯ!

Lake Soil-ಇನ್ಮುಂದೆ ನಿಮ್ಮ ಊರಿನ ಕೆರೆ ಹೂಳು ತೆಗೆಯಲು ಅನುಮತಿ ಕಡ್ಡಾಯ!

May 24, 2026

ಇನ್ಮುಂದೆ ರೈತರು ತಮ್ಮ ತೋಟ ಹಾಗೂ ಜಮೀನುಗಳಿಗೆ ಕೆರೆಯ ಹೂಳು ಮಣ್ಣನ್ನು ತೆಗೆದುಕೊಂಡು ಹೋಗಬೇಕಾದರೆ ಸಣ್ಣ ನೀರಾವರಿ ಇಲಾಖೆಯ ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕಾಗಿದೆ. ಈ ಕುರಿತು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ರೈತರು ಅನುಮತಿ ಪಡೆದ ನಂತರವಷ್ಟೇ ಕೆರೆಯಿಂದ ಮಣ್ಣನ್ನು ತುಂಬಿಕೊಳ್ಳಬೇಕೆಂದು ಇಲಾಖೆಯು ಕಟ್ಟುನಿಟ್ಟಿನ ಆದೇಶ...