Tag: Negila Yogi Yojana Karnataka

Negila Yogi Scheme-ಕೃಷಿ ಇಲಾಖೆಯಿಂದ ನೇಗಿಲಯೋಗಿ ಯೋಜನೆಯಡಿ ಗರಿಷ್ಥ 4500/- ಪ್ರೋತಾಹಧನ!

Negila Yogi Scheme-ಕೃಷಿ ಇಲಾಖೆಯಿಂದ ನೇಗಿಲಯೋಗಿ ಯೋಜನೆಯಡಿ ಗರಿಷ್ಥ 4500/- ಪ್ರೋತಾಹಧನ!

November 22, 2026

ರೈತರಿಗೆ ಕೃಷಿ ಯಂತ್ರಗಳಿಂದ ಕೃಷಿ ಚಟುವಟಿಕೆಯನ್ನು ಮಾಡಲುವಾಗ ತಗಲುವ ವೆಚ್ಚಕ್ಕೆ ಸರಕಾರದಿಂದ ಆರ್ಥಿಕ ಬೆಂಬಲವನ್ನು ಒದಗಿಸುವ ನಿಟ್ಟಿ ನಲ್ಲಿ ಹೊಸದಾಗಿ ನೇಗಿಲಯೋಗಿ ಯೋಜನೆ(Negila Yogi Yojana) ಜಾರಿಗೆ ತರಲಾಗಿದ್ದು ಈ ಯೋಜನೆಯ ಮೂಲಕ ರೈತರಿಗೆ ಜಮೀನು ಉಳುಮೆಯಿಂದ ಕಟಾವಿನ ವರೆಗೆ ಬಳಸುವ ಕೃಷಿ ಯಂತ್ರದ ಬಾಡಿಗೆ ವೆಚ್ಚಕ್ಕೆ ಗರಿಷ್ಠ 4500/- ಪ್ರೋತಾಹಧನವನ್ನು ಒದಗಿಸಲು ಮಾರ್ಗಸೂಚಿಯನ್ನು ರೂಪಿಸಿದ್ದು...