Bank Account-ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ!ಈ ಬ್ಯಾಂಕ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ನಿಯಮವಿಲ್ಲ!

June 10, 2025 | Siddesh
Bank Account-ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ!ಈ ಬ್ಯಾಂಕ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ನಿಯಮವಿಲ್ಲ!
Share Now:

ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು(Canara Bank) ಹೊಂದಿರುವ ಮಧ್ಯಮ ಮತ್ತು ಸಣ್ಣ ವರ್ಗದ ಗ್ರಾಹಕರಿಗೆ ಕೆನರಾ ಬ್ಯಾಂಕಿನಿಂದ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು ಇನ್ನು ಮುಂದೆ ಈ ಬ್ಯಾಂಕ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ನಿಯಮಕ್ಕೆ ಸಡಿಲಿಕೆಯನ್ನು ನೀಡಲಾಗಿದೆ.

ಪ್ರಸ್ತುತ ಬಹುತೇಕ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರು ತಮ್ಮ ಬ್ಯಾಂಕ್ ಅಕೌಂಟ್ ನಲ್ಲಿ(Canara Bank SB Account) ಕನಿಷ್ಠ ಬ್ಯಾಲೆನ್ಸ್ ಅನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ ಈ ನಿಯಮವನ್ನು ಪಾಲನೆ ಮಾಡದೇ ಇದ್ದಲ್ಲಿ ಬ್ಯಾಂಕ್ ನಿಂದ ದಂಡವನ್ನು ವಿಧಿಸಲಾಗುತ್ತದೆ.

ಯಾವೆಲ್ಲ ಬ್ಯಾಂಕ್ ನಲ್ಲಿ(Canara bank new offer)ಈ ನೂತನ ನಿಯಮವನ್ನು ಜಾರಿಗೆ ತರಲಾಗಿದೆ? ಇದರಿಂದ ಗ್ರಾಹಕರಿಗೆ ಆಗುವ ಪ್ರಯೋಜನಗಳೇನು?ಇನ್ನಿತರೆ ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Gruhalakshmi Amount-ಗೃಹಲಕ್ಷ್ಮಿ ಯೋಜನೆಯಡಿ 20ನೇ ಕಂತಿನ ಹಣ ಬಿಡುಗಡೆ!

Canara Bank New Rules-ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವವರಿಗೆ ಈ ಸೌಲಭ್ಯ:

ಪ್ರಸ್ತುತ ಕೆನರಾ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ಈ ಸೌಲಭ್ಯವನ್ನು ಪಡೆಯಲು ಅವಕಾಶವಿದ್ದು ಇನ್ನು ಮುಂದೆ ಈ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವವರು ಮಿನಿಮಮ್ ಬ್ಯಾಲೆನ್ಸ್/ಕನಿಷ್ಠ ಬ್ಯಾಲೆನ್ಸ್ ಅನ್ನು ಹೊಂದಿರುವುದು ಕಡ್ಡಾಯವಾಗಿರುದಿಲ್ಲ ಇದಕ್ಕೆ ಯಾವುದೇ ದಂಡವನ್ನು ವಿಧಿಸುವುದಿಲ್ಲ ಎಂದು ಬ್ಯಾಂಕ್ ನಿಂದ ನೂತನ ನಿಯಮವನ್ನು ಜಾರಿಗೆ ತರಲಾಗಿದೆ.

Canara Bank-ಯಾವಾಗಿನಿಂದ ಈ ನಿಯಮ ಜಾರಿಗೆ ಬರಲಿದೆ?

ಕೆನರಾ ಬ್ಯಾಂಕ್ ನಿಂದ ಈ ನೂತನ ನಿಯಮವು 01 ಜೂನ್ 2025 ರಿಂದ ಅಧಿಕೃತವಾಗಿ ಜಾರಿಗೆ ಬಂದಿದ್ದು, ಈ ದಿನದ ನಂತರ ಕೆನರಾ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಹೊಂದಿಲ್ಲದೇ ಇದ್ದರು ನಡೆಯುತ್ತದೆ.

ಇದನ್ನೂ ಓದಿ: Education Loan-ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೇ 2 ಬಡ್ಡಿದರದಲ್ಲಿ ₹5 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

canara bank

ಇದನ್ನೂ ಓದಿ: Car Subsidy Application-₹3.0 ಲಕ್ಷ ಸಬ್ಸಿಡಿಯಲ್ಲಿ ಕಾರು ಖರೀದಿ ಮಾಡಲು ಅರ್ಜಿ!

Canara Bank SB Account-ಇತರೆ ಬ್ಯಾಂಕ್ ನಲ್ಲಿ ದಂಡ ವಿಧಿಸಲಾಗುತ್ತದೆ:

ಪ್ರಸ್ತುತ ಬಹುತೇಕ ಬ್ಯಾಂಕ್ ಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಹೊಂದಿಲ್ಲದೇ ಇದ್ದರೆ ರೂ 50 ರಿಂದ 500 ರೂ ವರೆಗೆ ದಂಡವನ್ನು ವಿಧಿಸುವುದರ ಜೊತೆಗೆ ಕನಿಷ್ಠ ರೂ 500 ರಿಂದ ರೂ 5,000 ವರೆಗೆ ಮಿನಿಮಮ್ ಹಣವನ್ನು ಹೊಂದಿರುವುದನ್ನು ಕಡ್ಡಾಯ ಮಾಡಲಾಗಿರುತ್ತದೆ.

Canara Bank Saving Account-ಉಳಿತಾಯ ಬ್ಯಾಂಕ್ ಖಾತೆಯನ್ನು ತೆರೆಯಲು ಈ ಬ್ಯಾಂಕ್ ಉತ್ತಮ ಆಯ್ಕೆ:

ಇತರೆ ಬ್ಯಾಂಕ್ ಗಳಿಗೆ ಹೊಲಿಕೆ ಮಾಡಿದರೆ ಕೆನರಾ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಹೊಂದುವುದು ಉತ್ತಮ ಆಯ್ಕೆಯಾಗಿದ್ದು ಈ ಬ್ಯಾಂಕ್ ನಲ್ಲಿ ಯಾವುದೇ ಕನಿಷ್ಠ ಇಂತಿಷ್ಟೇ ಹಣವನ್ನು ಇಡಬೇಕು ಎನ್ನುವ ನಿಯಮ ಇರುವುದಿಲ್ಲ.

ಇದನ್ನೂ ಓದಿ: Vibhuti Ghataka Subsidy- ₹4.00 ಲಕ್ಷದಲ್ಲಿ ವಿಭೂತಿ ಘಟಕ ಸ್ಥಾಪನೆ ಮಾಡಲು ಸಬ್ಸಿಡಿ ಪಡೆಯಲು ಅರ್ಜಿ!

Canara Bank Services-ಕೆನರಾ ಬ್ಯಾಂಕ್ ಸಾಲ ಸೌಲಭ್ಯಗಳು:

ಗೃಹ ಸಾಲ/Home Loan: ಮನೆ ಖರೀದಿ, ನಿರ್ಮಾಣ, ನವೀಕರಣಕ್ಕಾಗಿ ಸಾಲ, ಎನ್‌ಆರ್‌ಐ ಗ್ರಾಹಕರಿಗೂ ಲಭ್ಯ.

ವಾಹನ ಸಾಲ/Vehicle Loan: ವೈಯಕ್ತಿಕ ಮತ್ತು ವಾಣಿಜ್ಯ ವಾಹನ ಖರೀದಿಗೆ.

ವೈಯಕ್ತಿಕ ಸಾಲ/Personal Loan: ವೈದ್ಯಕೀಯ, ಶಿಕ್ಷಣ, ಅಥವಾ ಇತರ ವೈಯಕ್ತಿಕ ಅಗತ್ಯಗಳಿಗೆ.

ಬಂಗಾರದ ಮೇಲೆ ಸಾಲ/Gold Loan: ಚಿನ್ನದ ಆಭರಣ ಅಥವಾ ನಾಣ್ಯಗಳ ಮೇಲೆ ಸಾಲ.

ಶಿಕ್ಷಣ ಸಾಲ/Education Loan: ಭಾರತದಲ್ಲಿ ಮತ್ತು ವಿದೇಶದಲ್ಲಿ ಉನ್ನತ ಶಿಕ್ಷಣಕ್ಕಾಗಿ.

ಇದನ್ನೂ ಓದಿ: SSC Job Notification-ಕೇಂದ್ರದ SSC ನೇಮಕಾತಿ ಆಯೋಗದಿಂದ 2423 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ!

Canara bank investment plans-ಹೂಡಿಕೆ ಮತ್ತು ಇತರ ಸೇವೆಗಳು:

ಹೂಡಿಕೆ ಸೌಲಭ್ಯಗಳು: ಸ್ಥಿರ ಠೇವಣಿ, ಪುನರಾವರ್ತಿತ ಠೇವಣಿ, ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕ ಉಳಿತಾಯ ಯೋಜನೆ.

ಸುರಕ್ಷಿತ ಠೇವಣಿ ಲಾಕರ್‌ಗಳು: ಮೌಲ್ಯಯುತ ವಸ್ತುಗಳ ಸುರಕ್ಷತೆಗೆ.

For More Information-ಹೆಚ್ಚಿನ ಮಾಹಿತಿಗಾಗಿ:

Canara Bank Helpline-ಬ್ಯಾಂಕಿನ ಸಹಾಯವಾಣಿ- 1800 1030
Canara Bank Website-ಕೆನರಾ ಬ್ಯಾಂಕ್ ವೆಬ್ಸೈಟ್- Click here
ಇ-ಮೇಲ್: hocss1@canarabank.com (ಗ್ರಾಹಕ ವಿಚಾರಣೆಗೆ).

WhatsApp Group Join Now
Telegram Group Join Now
Share Now: